ಕೈವ್: ಸ್ನೈಪರ್ ತರಬೇತಿ ಪಡೆದ ಬ್ರೆಜಿಲ್‌ನ ಮಹಿಳಾ ಮಾಡೆಲ್, ಉಕ್ರೇನ್‌ನಲ್ಲಿ ರಷ್ಯಾ ವಿರುದ್ಧ ಹೋರಾಡುವಾಗ ಸಾವನ್ನಪ್ಪಿದ್ದಾರೆ.
ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಸಾವನ್ನಪ್ಪಿರುವ ಥಾಲಿತಾ ಡೊ ವ್ಯಾಲೆ ವಿಶ್ವದಾದ್ಯಂತ ಮಾನವೀಯ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು. ಥಾಲಿತಾ ಡೊ ವ್ಯಾಲೆ ಅವರು ಈ ಹಿಂದೆ ಇರಾಕ್‌ನಲ್ಲಿ ಐಸಿಸ್ ವಿರುದ್ಧ ಹೋರಾಡಿದ್ದರು. 39 ವರ್ಷದ ಸಹೋದರ ಆಕೆಯನ್ನು 'ಹೀರೋ' ಎಂದು ಬಣ್ಣಿಸಿದ್ದಾರೆ.
PublicNext
06/07/2022 11:37 am