ಕಾಬೂಲ್:ಅಪ್ಘಾನಿಸ್ತಾನಿಯರು ಆಗಸ್ಟ್-15 ರಂದು ಕಾಬೂಲ್ ವಶಪಡಿಸಿಕೊಂಡರು. ಆದರೆ ಆಗಿನಿಂದ ಇಲ್ಲಿಯೇ ಇರೋ ಅಫ್ಘನ್ ಉಗ್ರರು ಇಲ್ಲಿಯ ಭವ್ಯ ಮ್ಯಾನ್ಷನ್‌ನಲ್ಲಿಯೇ ವಾಸವಾಗಿದ್ದಾರೆ. 150 ಕ್ಕೂ ಹೆಚ್ಚು ಅಫ್ಘನ್ನರು ಈ ಮ್ಯಾನ್ಷನ್ ನಲ್ಲಿಯದ್ದಾರೆ. ಇವರಲ್ಲಿಯೇ ಒಬ್ಬ ಮನೆಯಲ್ಲಿ ಏನೆಲ್ಲ ಇದೆ ಅಂತಲೂ ತೋರಿಸ್ತಾನೆ.ನೋಡಿ.
ಅಫ್ಘಾನಿಸ್ತಾನದ ಸೇನಾಧಿಪತಿಯ ಮನೆ ಇದಂತೆ. ಅದಕ್ಕೇನೆ ಇಲ್ಲಿ ಅಫ್ಘಾನಿಸ್ತಾನ ಉಗ್ರರು ತಮ್ಮ ಮನೆ ರೀತಿಯೇ ವಾಸಿಸುತ್ತಿದ್ದಾರೆ. ಈ ಮನೆ ಮೇಲೆ ಏನಾದರೂ ದಾಳಿ ಆದರೆ ಇಲ್ಲಿ ಸ್ಮೋಕ್ ಗ್ರೇನೈಡ್ ಕೂಡ ಇಡಲಾಗಿದೆ.ಅದನ್ನೂ ಇಲ್ಲಿ ನೋಡಬಹುದು. ಭವ್ಯ ಮ್ಯಾನ್ಷನ್ ನಲ್ಲಿ ಸದ್ಯ ಅಫ್ಘಾನಿಸ್ತಾನಿಯರು ಆರಾಮಾಗಿದ್ದಾರೆ. ಅದೇ ವೀಡಿಯೋನೇ ಈಗ ವೈರಲ್ ಆಗುತ್ತಿದೆ.
PublicNext
21/12/2021 11:48 am