ಅಫ್ಘಾನ್ ನ್ನು ತಾಲಬಾನಿಗಳು ವಶಕ್ಕೆ ಪಡೆದ ಬಳಿಕ ವಿಮಾನವೊಂದರ ರೆಕ್ಕೆಯಲ್ಲಿ ಕುಳಿತು ಸಂಚರಿಸಿದ್ದ ಮೂವರ ಮೃತದೇಹಗಳು ಪತ್ತೆಯಾಗಿವೆ.
ಕಾಬೂಲ್ ವಿಮಾನ ನಿಲ್ದಾಣದ ರನ್ ವೇಯಲ್ಲಿ ಈ ಮೂವರ ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ವೀಮಾನದಿಂದ ಬಿದ್ದ ಮೃತದೇಹಗಳು ಛಿಧ್ರವಾಗಿದ್ದು, ಗುರುತಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿದೆ.
PublicNext
20/08/2021 12:33 pm