ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ವರ್ಷದ ಪಟಾಕಿಗಳ ಅಬ್ಬರಕ್ಕೆ ಧರೆಗೆ ಉರುಳಿದ ನೂರಾರು ಪಕ್ಷಿಗಳು

ರೋಮ್: ಹೊಸ ವರ್ಷದ ಸಂಭ್ರಮದ ವೇಳೆ ಪಟಾಕಿ ಸಿಡಿಸಿದ ಪರಿಣಾಮ ನೂರಾರು ಪಕ್ಷಿಗಳು ಪ್ರಾಣ ಬಿಟ್ಟು ರೋಮ್‌ನ ಬೀದಿಯಲ್ಲಿ ಬಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಪ್ರಾಣಿ ಪ್ರಿಯರು ಇದನ್ನು "ಹತ್ಯಾಕಾಂಡ" ಎಂದು ಕರೆದು ಪಟಾಕಿ ಸಿಡಿಸಿದ ಜನರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಪ್ರಾಣಿಗಳ ಸಂರಕ್ಷಣಾ ಅಂತರರಾಷ್ಟ್ರೀಯ ಸಂಸ್ಥೆಯು, ''ಪಟಾಕಿಗಳು ಭಾರೀ ಸದ್ದು ಮಾಡಿದ್ದರಿಂದ ಪಕ್ಷಿಗಳು ಭಯದಿಂದ ಸಾವನ್ನಪ್ಪಿರಬಹುದು. ಅಥವಾ ಪಕ್ಷಿಗಳು ಹಾರುತ್ತಿದ್ದಾಗ ಪಟಾಕಿ ಅಪ್ಪಳಿಸಿ ಪ್ರಾಣ ಬಿಟ್ಟಿರಬಹುದು'' ಎಂದು ಹೇಳಿದೆ.

Edited By : Vijay Kumar
PublicNext

PublicNext

02/01/2021 03:12 pm

Cinque Terre

61.54 K

Cinque Terre

1

ಸಂಬಂಧಿತ ಸುದ್ದಿ