ಚೀನಾ: ಚೈನೀಸ್ ಸೋಷಿಯಲ್ ಮೀಡಿಯಾದಲ್ಲಿ ಈಗೊಂದು ವೀಡಿಯೋ ವೈರಲ್ ಆಗಿದೆ.ಈ ವೀಡಿಯೋದಲ್ಲಿ ಮಹಿಳೆಯನ್ನ ಪುರುಷರಗುಂಪೊಂದು ಮನಸೋಯಚ್ಛೆ ತಿಳಿಸಿದೆ.
ಹೌದು ರೆಸ್ಟೋರೆಂಟ್ ವೊಂದರಲ್ಲಿ ಪುರುಷರನೊಬ್ಬ ಮಹಿಳೆಯ ಬೆನ್ನು ಟಚ್ ಮಾಡಿದ್ದಾನೆ. ಅದರಿಂದ ಕೋಪಗೊಂಡ ಮಹಿಳೆ ಆತನನ್ನ ತಳ್ಳಿದ್ದಾಳೆ. ಅಷ್ಟೇ ನೋಡಿ.
ಪುರುಷರ ಗುಂಪವೊಂದು ಈ ಮಹಿಳೆಯನ್ನ ಹೊರಗಡೆ ಎಳೆದು ತಂದು ಹಿಗ್ಗಾಮುಗ್ಗಾ ತಳಿಸಿದೆ.ಇದನ್ನ ತಡೆಯಲು ಹೋದ ಮಹಿಳೆಯರನ್ನೂ ಇಲ್ಲಿ ಥಳಿಸಲಾಗಿದ್ದು ಈ ಕೃತ್ಯದ ವೀಡಿಯೋ ನೋಡಿದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
PublicNext
13/06/2022 01:09 pm