ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ ಶಾಲೆಯ ಮಕ್ಕಳ ನಾಟಕದಲ್ಲೂ ಶ್ರೀರಾಮನಿಗೆ ಅವಮಾನ

ದೆಹಲಿ:ಅದ್ಯಾಕೋ ಏನೋ ಇಲ್ಲಿಯ ಶಾಲೆ ಮತ್ತು ಕಾಲೇಜ್ ವಿದ್ಯಾರ್ಥಿಗಳಿಗೆ ರಾಮಾಯಣ ಅಂದ್ರೆ ಆಟಿಕೆ ಆಗಿ ಬಿಟ್ಟಿದೆ.ಮನಸೋಯಿಚ್ಛೆ ರಾಮಾಯಣವನ್ನ ಅಭಿನಯಿಸಿ ಎಲ್ಲರ ಕೆಂಗಣ್ಣಿಗೆ ಗುರಿ ಆಗುತ್ತಿದ್ದಾರೆ. ಏಮ್ಸ್ ಕಾಲೇಜ್ ವಿದ್ಯಾರ್ಥಿಗಳು ಈ ಹಿಂದೆ ಇದೆ ಕೆಲಸ ಮಾಡಿ ಜನರಿಂದ ಉಗಿಸಿಕೊಂಡಿದ್ದರು. ಈಗ ಇಲ್ಲಿಯ ಸೇಂಟ್ ಮ್ಯಾಟೀಸ್ ಶಾಲೆಯ ಮಕ್ಕಳು ರಾಮಾಯಣ ಮಾಡಿದ್ದಾರೆ. ಆದರೆ ಇಲ್ಲೂ ವ್ಯಂಗ್ಯವಾಡಲಾಗಿದೆ. ಮಕ್ಕಳಿಂದಲೂ ಶ್ರೀರಾಮನ ಅವಮಾನಿಸಲಾಗಿದೆ. ಇದನ್ನ ಈಗಾಗಲೇ ಅನೇಕರು ಖಂಡಿಸಿದ್ದಾರೆ. ಪತ್ರಕರ್ತ ಗೌರವ ಮಿಶ್ರಾ ನಾಟಕದ ದೃಶ್ಯವನ್ನ ಟ್ವಿಟರ್ ನಲ್ಲಿ ಶೇರ್ ಮಾಡಿ ತೀವ್ರವಾಗಿಯೇ ವಿರೋಧಿಸಿದ್ದಾರೆ. ಶಾಲೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಂತಲೂ ಹೇಳಿದ್ದಾರೆ.

Edited By :
PublicNext

PublicNext

06/11/2021 07:20 pm

Cinque Terre

202.52 K

Cinque Terre

29