ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಲ್ಪಾ ಶೆಟ್ಟಿ ಪತಿ ರಾಜ್‌ಕುಂದ್ರಾಗೆ ED ಶಾಕ್ !

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಮತ್ತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಬಾರಿ ED ಅಧಿಕಾರಿಗಳು ರಾಜ್‌ಕುಂದ್ರಾರನ್ನ ಪ್ರಶ್ನೆ ಮಾಡ್ತಿದ್ದಾರೆ.

ಪೊರ್ನ್ ರಾಕೆಟ್ ಕೇಸ್‌ ನಲ್ಲಿಯೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಜ್‌ಕುಂದ್ರಾ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಈ ವಿಚಾರವಾಗಿ ವಿಚಾರಣೆ ನಡೆಸಲು ಈಗ ನೋಟೀಸ್ ಕೂಡ ಜಾರಿ ಮಾಡಲಾಗಿದೆ.

ಹಣಕಾಸು ವರ್ಗಾವಣೆ ಆಯಾಮದ ಮೇಲೇನೆ ED ಅಧಿಕಾರಿಗಳು ರಾಜ್‌ಕುಂದ್ರಾಗೆ ಪ್ರಶ್ನೆ ಮಾಡಲಿದ್ದಾರೆ.

Edited By :
PublicNext

PublicNext

19/05/2022 11:02 am

Cinque Terre

85.04 K

Cinque Terre

1