ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ಭದ್ರತೆ ಒದಗಿಸಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಜಿತೇಂದ್ರ ಸಿಂಧೆ ಈಗ ಸಸ್ಪೆಂಡ್ ಆಗಿದ್ದಾರೆ.
ಹೆಡ್ ಕಾನ್ಸ್ಟೇಬಲ್ ಜಿತೇಂದ್ರ ಸಿಂಧೆ ವಾರ್ಷಿಕ ಆಧಾಯ 1.5 ಕೋಟಿ ಇದೆ. ಇದು ಬಹಿರಂಗೊಂಡ ಹಿನ್ನೆಲೆಯಲ್ಲಿಯೇ ಸಿಂಧೆ ಅಮಾನತ್ತುಗೊಂಡಿದ್ದಾರೆ.
ಸಿಂಧೆ ಕೆಲಸದ ಮೇಲೆ ಇದ್ದಾಗಲೇ ಯಾವುದೇ ಮಾಹಿತಿ ನೀಡದೇನೆ ವಿದೇಶಿ ಪ್ರಯಾಣ ಬೆಳೆಸಿದ್ದಾರೆ. ವಾರ್ಷಿಕ ಆಧಾಯ 1.5 ಕೋಟಿ ಇದೆ. ಮುಂಬೈ ಸುತ್ತ-ಮುತ್ತಲೂ ಬೆಲೆ ಬಾಳು ಆಸ್ತಿ ಹೊಂದಿದ್ದಾರೆ.
ಈ ಮೂರು ಗ್ರೌಂಡ್ ಮೇಲೆನೆ ಹೆಡ್ ಕಾನ್ಸ್ಟೇಬ್ಲ ಸಿಂಧೆ ಈಗ ಸಸ್ಪೆಂಡ್ ಆಗಿದ್ದಾರೆ. ಸೆಲೆಬ್ರಿಟಿಗಳಿಗೆ ಭದ್ರತೆ ಒದಗಿಸೋ ಎಜೆನ್ಸಿ ಅನ್ನ ಸಿಂಧೆ ಪತ್ನಿ ನಡೆಸುತ್ತಾರೆಂಬ ವಿಷಯವೂ ಈಗ ಹೊರ ಬಿದ್ದಿದೆ.
PublicNext
17/02/2022 03:28 pm