ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟಿ ಸೌಜನ್ಯ ಸುಸೈಡ್ ಕೇಸ್: ಸ್ನೇಹಿತ ವಿವೇಕ್ ಮೇಲೆ ಎಫ್‌ಐಆರ್

ರಾಮನಗರ: ನಟಿ ಸೌಜನ್ಯಾ ಅಲಿಯಾಸ್ ಸವಿಮಾದಪ್ಪ ಸುಸೈಡ್ ಕೇಸ್‌ಗೆ ತಿರುವು ಸಿಕ್ಕಿದೆ. ಮೃತಳ ತಂದೆ ಪ್ರಭುಮಾದಪ್ಪ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕುಂಬಳಗೋಡು ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಸೌಜನ್ಯ ಅವರ ಸ್ನೇಹಿತ ಎನ್ನಲಾದ ವಿವೇಕ್ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ IPC 306 ಅಡಿಯಲ್ಲಿ ಕೇಸ್ ರಿಜಿಸ್ಟರ್ ಆಗಿದೆ. ಆತ್ಮಹತ್ಯೆಗೆ ಕುಮ್ಮಕ್ಕು/ ಪ್ರಚೋದನೆ ಆರೋಪದ ಅಡಿ ಎಫ್‌ಐಆರ್ ದಾಖಲಾಗಿದೆ. ದೂರಿನನ್ವಯ ವಿವೇಕ್ A1 ಆರೋಪಿ, ಹಾಗೂ ಮಹೇಶ್ A2 ಆರೋಪಿಯಾಗಿದ್ದಾನೆ.

Edited By : Nagaraj Tulugeri
PublicNext

PublicNext

01/10/2021 11:17 am

Cinque Terre

76.52 K

Cinque Terre

0

ಸಂಬಂಧಿತ ಸುದ್ದಿ