ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾದಕ ದ್ರವ್ಯ ನೀಡಿ ನನ್ನ ಪೋರ್ನ್ ವಿಡಿಯೋ ಮಾಡಲಾಗಿದೆ: ಪರಿ ಪಾಸ್ವಾನ್ ಆರೋಪ

ನವದೆಹಲಿ: ಪೋರ್ನ್ ವಿಡಿಯೋ ಪ್ರಕರಣದಲ್ಲಿ, ಧನ್ ಬಾದ್ ನಿವಾಸಿ ಮಿಸ್ ಇಂಡಿಯಾ ಯೂನಿವರ್ಸ್ ಪರಿ ಪಾಸ್ವಾನ್ ಮುಂಬೈನ ನಿರ್ಮಾಣ ಕಂಪನಿಯೊಂದರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಪರಿ ಪಾಸ್ವಾನ್ ಮಾಡಿರುವ ಈ ಆರೋಪಕ್ಕೂ ಉದ್ಯಮಿ ಮತ್ತು ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ರಾಜ್ ಕುಂದ್ರಾ ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೂ ಸಂಬಂಧವಿರುವ ಶಂಕೆ ವ್ಯಕ್ತವಾಗಿದೆ. ನಿರ್ಮಾಣ ಕಂಪನಿಯೊಂದು ತನ್ನ ಅಶ್ಲೀಲ ವೀಡಿಯೊವನ್ನು ಮಾಡಿದೆ ಎಂದು ಪರಿ ಆರೋಪಿಸಿದ್ದಾರೆ ಆದರೆ ಅದು ಯಾರ ಕಂಪನಿ ಎಂದು ನನಗೆ ತಿಳಿದಿಲ್ಲ ಅಂತ ಆಕೆ ಹೇಳಿದ್ದು, ಮಿಸ್ ಇಂಡಿಯಾ ಯೂನಿವರ್ಸ್ ಆಗಿರುವ ಪರಿ ಅವರು ರೂಪದರ್ಶಿಯಾಗಿದ್ದು, ಕೆಲಸಕ್ಕಾಗಿ ಮುಂಬೈಗೆ ಹೋಗಿದ್ದರು, ಈ ಸಮಯದಲ್ಲಿ ಈ ಘಟನೆ ಅವರಿಗೆ ಸಂಭವಿಸಿದೆ ಎಂದು ಹೇಳಿಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

31/08/2021 07:49 pm

Cinque Terre

107.42 K

Cinque Terre

1

ಸಂಬಂಧಿತ ಸುದ್ದಿ