ಇತ್ತಿಚೆಗೆ ವೆಬ್ ಸೈಟ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಮತ್ತು ಅಪ್ ಲೋಡ್ ಮಾಡುತ್ತಿದ್ದ ನಟಿ-ಮಾಡೆಲ್ ಗೆಹಾನಾ ವಸಿಷ್ಠ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧನದಲ್ಲಿರುವ ಮಾಡೆಲ್ ಗೆ ಈಗ ಮತ್ತೊಂದು ಕಂಟಕ ಎದುರಾಗಿದೆ.
ಸುಮಾರು 87 ಅಶ್ಲೀಲ ವಿಡಿಯೋ ಶೂಟಿಂಗ್ ಸಂಬಂದಿಸಿದಂತೆ ನಟಿ, ಮಾಡೊಲ್ ಗೆಹನ್ ನ ಮೇಲೆ ಈಗ ಮತ್ತೊಂದು ಸಂಕಟ ಎದುರಾಗಿದೆ. ಈ ಕುರಿತು 24 ವರ್ಷದ ಮಾಡೊಲ್ ಗೆಹನ್ ತನ್ನನ್ನು ಮೂವರಿಂದ ಸಾಮೂಹಿಕವಾಗಿ ಲೈಂಗಿಕ ತೃಷೆಗಾಗೆ ಮತ್ತು ವಿಡಿಯೋ ಶೂಟಿಂಗ್ ಗಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಈ ರೀತಿಯ ಚೀತ್ರಿಕರಣಕ್ಕೆ ನನ್ನ ಸಹಮತವಿಲ್ಲದೆ ನನ್ನನು ಬಲವಂತವಾಗಿ ಸೆಕ್ಸ್ ಶೂಟಿಂಗ್ ಗಾಗಿ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
PublicNext
13/02/2021 10:45 pm