ಬೆಂಗಳೂರು: ಡ್ರಗ್ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ರಾಗಿಣಿ 144 ದಿನಗಳ ಬಳಿಕ ಕೊನೆಗೂ ಬಂಧಮುಕ್ತರಾಗಿದ್ದಾರೆ.
ಕಳೆದ ಗುರುವಾರ ಸರ್ವೋಚ್ಛ ನ್ಯಾಯಾಲಯವು ರಾಗಿಣಿಗೆ ಜಾಮೀನು ಮಂಜೂರು ಮಾಡಿತ್ತು. ಆದ್ರೆ ಜಾಮೀನು ಪ್ರಕ್ರಿಯೆ ತಡವಾದ ಹಿನ್ನಲೆ ನಟಿ ರಾಗಿಣಿ ಪುನಃ ಜೈಲಿನಲ್ಲೇ ನಾಲ್ಕು ದಿನಗಳನ್ನು ಕಳೆಯಬೇಕಾಯ್ತು. ಇಂದು ಜಾಮೀನು ಪ್ರಕ್ರಿಯೆ ಮುಗಿದ ಕಾರಣ ರಾಗಿಣಿ ಜೈಲು ಬಿಟ್ಟು ಹೊರಬಂದಿದ್ದಾರೆ. ಈ ಬಗ್ಗೆ ರಾಗಿಣಿ ಪೋಷಕರು ಸಂತ ವ್ಯಕ್ತಪಡಿಸಿದ್ದಾರೆ.
PublicNext
25/01/2021 09:30 pm