ಮಂಗಳೂರು: ಬಾಲಿವುಡ್ ನಟ ಕಿಶೋರ್ ಪೊಲೀಸ್ ವಿಚಾರಣೆ ವೇಳೆ ತಾನು ಮಾದಕ ವಸ್ತುಗಳ ವ್ಯಸನಿಯಾದ ಕಥೆಯನ್ನು ಬಿಚ್ಚಿಟ್ಟಿದ್ದಾನೆ.
ನನ್ನ ಆಪ್ತ ಸ್ನೇಹಿತನೊಬ್ಬನಿಂದ ನನಗೆ ಡ್ರಗ್ ಪರಿಚಯವಾಯಿತು. ನಿಧಾನವಾಗಿ ನಾನು ನಿತ್ಯವೂ ಕೊಕೈನ್ ಸೇವಿಸಲು ಆರಂಭಿಸಿದೆ. ಒಂದು ಗ್ರಾಂನ 12 ಗೆರೆ ಕೊಕೈನ್ನಲ್ಲಿ ಎರಡರಿಂದ ಮೂರು ಗೆರೆ ಸೇವಿಸುತ್ತಿದ್ದೆ ಎಂದು ಕಿಶೋರ್ ತಪ್ಪು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ ನಾನು ಎಂಡಿಎಂಎ ಡ್ರಗ್ ಸೇವಸುತ್ತಿರಲಿಲ್ಲ. ಬೇರೆಯವರಿಗಾಗಿ ತರಿಸುತ್ತಿದ್ದೆ ಎಂದು ಹೇಳಿದ್ದಾನಂತೆ.
PublicNext
20/09/2020 03:31 pm