ನವದೆಹಲಿ: ಆ್ಯಪಲ್ ವಾಚ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಶಾಕ್ ಕೊಟ್ಟಿದೆ. ಹೌದು ಆ್ಯಪಲ್ ವಾಚ ಬಳಕೆ ದಾರಿರಿಗ ಈ ಮೂಲಕ ಎಚ್ಚರಿಕೆ ಕೂಡ ಕೊಟ್ಟಿದೆ.
ನಿಮ್ಮ ಬಳಿ ಇರೋ ಆ್‌ಯಪಲ್ ವಾಚ್‌ನ ಓಎಸ್8.7ಕ್ಕಿಂತಲೂ ಕಡಿಮೆ ಇದ್ದರೆ ಮುಗಿತು.ಆ ವಾಚ್‌ಅನ್ನ ನೀವೂ ಅಪ್‌ಡೇಟ್ ಮಾಡಿಸಲೇಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಇಂತಹ ವಾಚ್‌ಗಳಲ್ಲಿ ಭದ್ರತಾ ಕೋಡ್‌ಗಳನ್ನ ಉಲ್ಲಂಘಿಸಿ ಹ್ಯಾಕರ್‌ಗಳು ಬಳಸಿಕೊಳ್ಳಲು ಅನುವಾಗುವಂತಹ ದೋಷಗಳಿವೆ ಎಂದು ಕೇಂದ್ರ ಸೈಬರ್ ಸಂಸ್ಥೆ ಎಚ್ಚರಿಸಿದೆ.
PublicNext
26/07/2022 02:36 pm