ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪರಿಚಿತರ ಮನೆಗೆ ಊಟಕ್ಕೆ ಹೋಗಿ ಮಹಿಳಾ ಸಿಐಡಿ ಡಿವೈಎಸ್‌ಪಿ ಆತ್ಮಹತ್ಯೆ

ಬೆಂಗಳೂರು: ಮಹಿಳಾ ಸಿಐಡಿ ಡಿವೈಎಸ್‌ಪಿ ಲಕ್ಷ್ಮಿ ಆತ್ಮಹತ್ಯೆಗೆ ಶರಣಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ನಡೆದಿದೆ.

2014ರ ಬ್ಯಾಚ್ ಅಧಿಕಾರಿ ಲಕ್ಷ್ಮಿ ಅವರು ಮೂಲತಃ ಕೋಲಾರದ ಮಾಲೂರಿನನವರು. ಲಕ್ಷ್ಮಿ ಅವರು ಕುಟುಂಬದೊಂದಿಗೆ ಕೋಣಕುಂಟೆಯಲ್ಲಿ ವಾಸವಾಗಿದ್ದರು. 6 ತಿಂಗಳ ಹಿಂದ ಸಿಐಡಿ ಸ್ಪೆಷನ್ ಎನ್‌ಕ್ವೈರಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೆಲಸಕ್ಕೆ ದೀರ್ಘಕಾಲ ಗೈರಾಗುತ್ತಿದ್ದರು.

ಲಕ್ಷ್ಮಿ ಅವರು ನಿನ್ನೆ ಸ್ನೇಹಿತರೊಂದಿಗೆ ಬುಧವಾರ ಪಾರ್ಟಿಗೆ ಮಾಡಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಘಟನೆಯು ಅನ್ನಪೂರ್ಣೆಶ್ವರಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Edited By : Vijay Kumar
PublicNext

PublicNext

17/12/2020 09:44 am

Cinque Terre

97.29 K

Cinque Terre

21