ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧಿಕಾರಿಗಳ ಒತ್ತಡದಿಂದ ಕೆಲಸಕ್ಕೆ ಹಾಜರ್‌- ಹೃದಯಾಘಾತದಿಂದ ಬಸ್ ಚಾಲಕ ಸಾವು

ಬೀದರ್: ಅಧಿಕಾರಿಗಳ ಒತ್ತಡಕ್ಕೆ ಮಣಿದು ಕೆಲಕ್ಕೆ ಹಾಜರಾಗಿದ್ದ ಬಸ್ ಚಾಲಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ದೇಗಲೂರಿನಲ್ಲಿ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.

ಔರಾದ ಬಸ್ ಘಟಕದ ಚಾಲಕ ಮಕ್ಬುಲ್ (42) ಮೃತ ದುರ್ದೈವಿ. ಔರಾದನಿಂದ ದೇಗಲೂರಿಗೆ ತೆರಳಿದ ಬಳಿಕ ಮಕ್ಬುಲ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅಲ್ಲಿದ್ದ ಸಾರಿಗೆ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದರು. ಆದರೆ ಮಾರ್ಗ ಮಧ್ಯದಲ್ಲೇ ಮಕ್ಬುಲ್ ಪ್ರಾಣಬಿಟ್ಟಿದ್ದಾರೆ.

Edited By : Vijay Kumar
PublicNext

PublicNext

12/12/2020 08:56 pm

Cinque Terre

116.42 K

Cinque Terre

2

ಸಂಬಂಧಿತ ಸುದ್ದಿ