ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕ್ ಕದಿಯುವುದರಲ್ಲಿ ಈತ ನಿಸ್ಸೀಮ : ಇದುವರೆಗೂ ಕದ್ದ ಬೈಕ್ ಗಳೆಷ್ಟು, ಗೊತ್ತಾ?

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕಳ್ಳತನ ಅಂದ್ರೆ ಕಾಮನ್ ಎನ್ನುವಂತಾಗಿದೆ.

ಮನೆಗೆ ಕನ್ನ ಹಾಕುವುದು ಸರಗಳ್ಳತನ ಮಾಮೂಲಾದ ಈ ಕಾಲದಲ್ಲಿ ಇಲ್ಲೊಬ್ಬ ಖತರ್ನಾಕ್ ಕಳ್ಳ ಬೈಕ್ ಕಳ್ಳತನವನ್ನೇ ಕಸುಬನ್ನಾಗಿಸಿಕೊಂಡಿದ್ದಾನೆ.

ಕೇವಲ 20 ಹರೆಯದ ಈ ಕಳ್ಳ ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾನೆ.

ಜಾಮೀನಿನ ಮೇಲೆ ಹೊರಬಂದ ಈ ಜೈಲು ಹಕ್ಕಿ ಜೈಲು ಎದುರೇ ಇದ್ದ ಬೈಕ್ ಎಗರಿಸಿ ತಗಲ್ಲಾಕೊಂಡಿದ್ದಾನೆ.

ಬೈಕ್ ಕದಿಯುವುದರಲ್ಲಿ ಚಾಣಾಕ್ಷನಾದ ಈತ ಕೇವಲ 3 ತಿಂಗಳಲ್ಲಿ 65 ಬೈಕ್ ಕಳ್ಳತನ ಮಾಡಿದ್ದಾನೆ.

Edited By : Nirmala Aralikatti
PublicNext

PublicNext

30/11/2020 01:02 pm

Cinque Terre

74.89 K

Cinque Terre

4

ಸಂಬಂಧಿತ ಸುದ್ದಿ