ಮೂರು ವರ್ಷದ ಮಗುವಿನ ಮೇಲೆ ಕುಟುಂಬಕ್ಕೆ ಚಿರ ಪರಿಚಿತರಾದ ಇಬ್ಬರು ಅಪ್ರಾಪ್ತರೇ, ಸಾಮೂಹಿಕ ಲೈಂಗಿಕ ದೌರ್ಜನ್ಯ ನಡೆಸಿರುವ ಅಘಾತಕಾರಿ ಘಟನೆಯೊಂದು ಮುಂಬೈನ್ ಕಸ್ತೂರಬಾ ಮಾರ್ಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಬ್ಬರು ಅಪ್ರಾಪ್ತ ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 376 ಹಾಗೂ ಪೂಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದು, ಈಗಾಗಲೇ ಅಪ್ರಾಪ್ತ ಬಾಲಕರನ್ನು ಬಂಧಿಸಿ ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ. ಎಂದು ಕಸ್ತೂರಬಾ ಪೊಲೀಸ್ ಠಾಣೆಯ ಹಿರಿಯ ಇನ್ಸಪೆಕ್ಟರ್ ವಿವರಿಸಿದ್ದಾರೆ.
PublicNext
21/11/2020 03:54 pm