ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಡಹಗಲೇ ಮಹಿಳೆಯ ಹಣದ ಬ್ಯಾಗ್ ಎಸ್ಕೇಫ್ : ಅಪಹರಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇತ್ತೀಚ್ಚಿನ ದಿನಗಳಲ್ಲಿ ಕ್ರೈಂ ಗಳು ನೀರು ಕುಡಿದಷ್ಟೇ ಸಲಿಸಲಾಗಿ ಮಾಡುವವರು ಹೆಚ್ಚಾಗಿದ್ದಾರೆ.

ಇದಕ್ಕೆ ಬೆಸ್ಟ್ ಉದಾಹರಣೆ ಎಂಬಂತೆ ಹಾಡುಹಗಲೇ ಬೈಕ್ ಮೇಲೆ ಬಂದ ಖದೀಮರು ಮಹಿಳೆಯ ಕೈಯಲ್ಲಿದ್ದ ಹಣದ ಚೀಲವನ್ನ ಕದ್ದು ಪರಾರಿಯಾದ ಘಟನೆ ರಾಯಚೂರು ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಬಸವನಭಾವಿ ಚೌಕ್ ಹತ್ತಿರ ಬರುವ ರಿಯಾಲನ್ಸ್ ಮಾರ್ಟ್ ಬಳಿ ಬ್ಯಾಂಕ್ ನಿಂದ ತೆರಳುವ ವೇಳೆ ಬೈಕ್ ಮೇಲೆ ದುಷ್ಕರ್ಮಿಗಳು ಮಹಿಳೆಯ ಕೈಯಲ್ಲಿದ್ದ ಚೀಲವನ್ನ ಕಿತ್ತುಕೊಂಡು ಎಸ್ಕೇಫ್ ಆಗಿದ್ದಾರೆ.

ನಗರದ ಪೋತಗಲ್ ರಸ್ತೆಯಲ್ಲಿ ಬರುವ ಸಂಗಯ್ಯನ ಕಾಲುವೆ ಬಳಿ ಹೇಮಾವತಿ ಎನ್ನುವ ಮಹಿಳೆಯ ಹಣವನ್ನ ಖದೀಮರು ದೋಚಿದ್ದಾರೆ.

ಹೇಮಾವತಿ ಪ್ಲಾಟ್ ಕೊಂಡುಕೊಳ್ಳಲು ಇಂಡಿಯನ್ ಬ್ಯಾಂಕ್ ನಲ್ಲಿ ಹಣವನ್ನ ಜಮಾ ಮಾಡಿದ ಮಹಿಳೆ, ಬ್ಯಾಂಕ್ ನಿಂದ ಹಣವನ್ನ ತೆಗೆದುಕೊಂಡು ಮನೆಗೆ ತೆರಳುತ್ತಿದ್ದಳು.

ಇದನ್ನ ಗಮನಿಸಿದ ಖದೀಮರು ಬ್ಯಾಂಕ್ ನಿಂದ ಮನೆ ತೆರಳುವಾಗ ಮಾರ್ಗ ಮಧ್ಯ ರಿಯಾಲನ್ಸ್ ಮಾರ್ಟ್ ಮುಂಭಾಗದಲ್ಲಿ ಕೈಯಲ್ಲಿದ್ದ ಬೈಕ್ ನಲ್ಲಿ ಇಬ್ಬರು ಖದೀಮರು ಚೀಲವನ್ ನ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈಕುರಿತು ಬಜಾರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಖದೀಮರು ಈ ದೃಶ್ಯ ಸಿಸಿ ಟಿವಿ ಕ್ಯಾಮರ್ ದಲ್ಲಿ ಸೆರೆಯಾಗಿದೆ.

Edited By : Nirmala Aralikatti
PublicNext

PublicNext

14/11/2020 02:23 pm

Cinque Terre

98.35 K

Cinque Terre

3

ಸಂಬಂಧಿತ ಸುದ್ದಿ