ತಿರುವನಂತಪುರಂ: ಲಾರಿ, ಕಾರು ಸೇರಿದಂತೆ ಏಳು ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಕೇರಳದ ಕುತಿರಾನ್‌ನಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ವರದಿಯ ಪ್ರಕಾರ, ಸರಕು ಹೊತ್ತು ಸಾಗುತ್ತಿದ್ದ ಲಾರಿ ಬ್ರೇಕ್ ಫೇಲ್ ಆದ ಪರಿಣಾಮ ಚಾಲಕ ನಿಯಂತ್ರಣ ತಪ್ಪಿ ಎರಡು ಕಾರು ಮತ್ತು ಬೈಕ್‌ಗಳ ಮಧ್ಯೆ ನುಗ್ಗಿದೆ. ಇದರಿಂದಾಗಿ ಏಳು ವಾಹನಗಳು ನಡುವೆ ಅಪಘಾತ ಸಂಭವಿಸಿದ್ದು, ಏಳ ಮಂದಿ ಮೃತಪಟ್ಟಿದ್ದು ಕೆಲವರಿಗೆ ಗಾಯವಾಗಿದೆ.
PublicNext
31/12/2020 01:32 pm