ಮಥುರಾ(ಉತ್ತರ ಪ್ರದೇಶ್)- ನಗರದ ನಂದಗಾಂವ್ ಪ್ರದೇಶದ ನಂದ ಬಾಬಾ ಮಂದಿರದಲ್ಲಿ ಕಳೆದ ಗುರುವಾರ ಇಬ್ಬರು ಅಪರಿಚಿತರು ನಮಾಜ್ ಮಾಡಿದ ಸಂಗತಿ ತಿಳಿದು ಬಂದಿದೆ. ಅದರ ದೃಶ್ಯವೂ ವೈರಲ್ ಆಗಿದೆ.
ಇದನ್ನು ಗಮನಿಸಿದ ಭಕ್ತರು ವಿಷಯವನ್ನು ದೇವಸ್ಥಾನದ ಪ್ರಧಾನ ಅರ್ಚಕರಿಗೆ ತಿಳಿಸಿದ್ದಾರೆ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಮಥುರಾ ಪೊಲೀಸರು, ಖಾನ್ ಹಾಗೂ ಚಾಂದ್ ಎಂಬ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ
PublicNext
02/11/2020 03:32 pm