ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

64ನೇ ವಯಸ್ಸಿನಲ್ಲಿ ಅಪ್ಪನಾದ ಅಮೆರಿಕನ್ ನಟ

ಅಮೆರಿಕಾದ ಸ್ಟಾರ್ ನಟ ಅಲೆಕ್ ಬಾಲ್ಟಿನ್ ತಮ್ಮ 64ನೇ ವಯಸ್ಸಿನಲ್ಲಿ 7ನೇ ಮಗುವಿಗೆ ಅಪ್ಪನಾಗಿದ್ದಾರೆ.ಸದ್ಯ ಅಲೆಕ್ ದಂಪತಿ ಮಗಳು ಬಂದಿರುವ ಖುಷಿಯಲ್ಲಿದ್ದಾರೆ. ಹಾಲಿವುಡ್ ನ ಸ್ಟಾರ್ ಜೋಡಿ ತಮ್ಮ ಮುದ್ದಾದ ಮಗಳ ಫೋಟೋವನ್ನ ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿದ್ದಾರೆ. ನಟಿ ಹಿಲರಿಯಾ ಕೂಡ ಮಗಳ ಜೊತೆಗಿನ ವೀಡಿಯೋ ಹಂಚಿಕೊಂಡು ಎಕ್ಸೈಟ್ ಆಗಿದ್ದಾರೆ. ಈ ವೀಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

ಈಗಾಗಲೇ ಈ ದಂಪತಿಗಳಿಗೆ 6 ಜನ ಮಕ್ಕಳಿದ್ದಾರೆ. ಬಳಿಕ ಇದೀಗ 7ನೇ ಮಗುವಿನ ಎಂಟ್ರಿಯಿಂದ ಸಂತಸ ಮನೆಮಾಡಿದೆ.

Edited By : Nirmala Aralikatti
PublicNext

PublicNext

27/09/2022 03:03 pm

Cinque Terre

27.13 K

Cinque Terre

0