ತಿರುವನಂತಪುರಂ: ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ಚಿತ್ರ ನಿರ್ದೇಶಕ ಅಶೋಕನ್ ನಿಧನರಾಗಿದ್ದಾರೆ.
60 ವರ್ಷ ವಯಸ್ಸಿನ ಅವರು ಕೊಚ್ಚಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. 1989ರಲ್ಲಿ ವರ್ನಾಮ್ ಎಂಬ ಸಿನಿಮಾ ಮೂಲಕ ಇವರು ಮಾಲಿವುಡ್‌ಗೆ ಪ್ರವೇಶ ಪಡೆದಿದ್ದರು. ತಮ್ಮ ವಿಭಿನ್ನ ನಿರ್ದೇಶನದ ಮೂಲಕ ಜನಪ್ರಿಯತೆ ಗಳಿಸಿದ್ದರು.
PublicNext
26/09/2022 07:19 pm