ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಜ್ಜನಾದ ಅನಿಲ್ ಕಪೂರ್, ತಾಯಿಯಾದ ಸೋನಂ ಕಪೂರ್...!

ಮುಂಬೈ: ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ದಂಪತಿ ಸಿಹಿ ಸುದ್ದಿಯನ್ನ ನೀಡಿದ್ದಾರೆ. ನಟಿ ಸೋನಂ ಕಪೂರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಂದು ಗಂಡು ಮಗುವಿಗೆ ಆನಂದ್ ಅಹುಜಾ ಮತ್ತು ಸೋನಂ ಕಪೂರ್ ತಂದೆ-ತಾಯಿ ಆಗಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.

‘’ಇಂದು ನಾವು ನಮ್ಮ ಗಂಡು ಮಗುವನ್ನು ಬರಮಾಡಿಕೊಂಡಿದ್ವಿ. ನಮ್ಮ ಈ ಜರ್ನಿಗೆ ಸಪೋರ್ಟ್ ಮಾಡಿದ ಎಲ್ಲಾ ವೈದ್ಯರು, ನರ್ಸ್, ಸ್ನೇಹಿತರು ಹಾಗೂ ಕುಟುಂಬಕ್ಕೆ ಧನ್ಯವಾದಗಳು. ಇದು ಆರಂಭ ಅಷ್ಟೇ. ನಮ್ಮ ಜೀವನ ಇನ್ಮುಂದೆ ಬದಲಾಗಲಿದೆ ಎಂಬುದು ನಮಗೆ ಗೊತ್ತಿದೆ’’ ಎಂದು ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

Edited By : Abhishek Kamoji
PublicNext

PublicNext

20/09/2022 08:09 pm

Cinque Terre

87.05 K

Cinque Terre

3