ಥೈಲ್ಯಾಂಡ್: ಬೆಂಗಾಲಿ ಸುಂದರಿ ಮತ್ತು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ನುಸ್ರತ್ ಜಹಾನ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ನಟಿ ಈಗ ವೆಕೇಷನ್ ಎಂಜಾಯ್ ಮಾಡುತ್ತಿದ್ದು, ಚಂದದ ಫೋಟೋಸ್ ಶೇರ್ ಮಾಡಿದ್ದಾರೆ.
ನುಸ್ರತ್ ಜಹಾನ್ ಗೆಳೆಯ ಯಶ್ ಗುಪ್ತಾ ಜೊತೆ ಥೈಲ್ಯಾಂಡ್‌ಗೆ ಹಾರಿದ್ದಾರೆ. ಹುಲಿ, ಚಿರತೆ, ಆನೆಯ ಜೊತೆ ಸಂಸದೆ ನುಸ್ರತ್ ಜಹಾನ್ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ನುಸ್ರತ್ ಜಹಾನ್ ಈ ದಿನಗಳಲ್ಲಿ ಐಲಾಂಡ್ನಲ್ಲಿ ವೆಕೇಷನ್ ಆನಂದಿಸುತ್ತಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅವರ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
PublicNext
07/09/2022 09:14 pm