ಥೇಟ ಐಶ್ವರ್ಯಾ ರೈನಂತೆ ಕಾಣುವ ಯುವತಿಯೋರ್ವಳ ವಿಡಿಯೋವೊಂದು ವೈರಲ್ ಆಗಿದೆ.ಈ ವಿಡಿಯೋ ನೋಡಿದ ನೀವು ಕೂಡ ಅಚ್ಚರಿ ಪಡೋದು ಗ್ಯಾರಂಟಿ. ಆಶಿತಾ ಸಿಂಗ್ ಹೆಸರಿನ ಐಶ್ವರ್ಯಾ ರೈ ಹೋಲುವ ಚೆಲುವೆಗೆ ಇನ್ ಸ್ಟಾಗ್ರಾಮ್ ನಲ್ಲಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಐಶ್ವರ್ಯಾರ ಸಿಸಿಮಾದ ಸೀನ್ಸ್ ನಾ ರೀಕ್ರಿಯೇಟ್ ಮಾಡಿರುವ ವಿಡಿಯೋವನ್ನು ಆಶಿತಾ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.
ಖ್ಯಾತ ನಟಿ ಐಶ್ವರ್ಯಾ ರೈ ನಟಿಸಿರುವ ಸಿನಿಮಾಗಳ ಹಾಡುಗಳನ್ನು ಇಟ್ಟುಕೊಂಡು ಆಶಿತಾ ಸಿಂಗ್ ಅವರು ರೀಲ್ಸ್ ಮಾಡಿದ್ದಾರೆ. ಐಶ್ವರ್ಯಾ ರೈ ಅಂತೆ ಕಾಣಿಸಿಕೊಂಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.
PublicNext
03/09/2022 03:44 pm