ಬೆಂಗಳೂರು : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೆಂಪುಡುಗೆಯಲ್ಲಿ ಮಿಂಚಿದ ಹಾಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಜಿಯಾಗಿರುವ ನಟಿ ಪುಷ್ಪಾ ಸಿನಿಮಾದ ನಂತರ ಕ್ಯಾಮೆರಾಮನ್ ಪಾಲಿನ ದೇವತೆಯಂತಾಗಿದ್ದಾರೆ. ಅಷ್ಟರ ಮಟ್ಟಿಗೆ ಕ್ಯಾಮೆರಾಗಳನ್ನು ಅವರನ್ನು ಆಬ್ಸರ್ ಮಾಡುತ್ತವೆ.
ನಿನ್ನೆ ಮುಂಬೈನಲ್ಲಿ ನಡೆದ ಫ್ಯಾಶನ್ ಶೋನಲ್ಲಿ ಭಾಗಿಯಾಗಿದ್ದ ರಶ್ಮಿಕಾ ಕೆಂಪು ಬಣ್ಣದ ತುಂಡುಡುಗೆಯಲ್ಲಿ ಮಿರಮಿರ ಮಿಂಚಿದ್ದಾರೆ.
ಕನ್ನಡ ಸಿನಿಮಾ ರಂಗದಿಂದ ಬಣ್ಣದ ಜಗತ್ತಿಗೆ ರಶ್ಮಿಕಾ ಕಾಲಿಟ್ಟರೂ, ಇದೀಗ ಅವರು ಕೇವಲ ಸ್ಯಾಂಡಲ್ ವುಡ್ ನಟಿಯಾಗಿ ಉಳಿದಿಕೊಂಡಿಲ್ಲ. ದಕ್ಷಿಣದ ತಾರೆಯ ಪಟ್ಟವನ್ನೂ ದಾಟಿ ಬಾಲಿವುಡ್ ನಟಿಯಾಗಿ ಬೆಳೆಯುತ್ತಿದ್ದಾರೆ.
PublicNext
16/07/2022 08:19 pm