ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಟ್ ಲುಕ್ ನಲ್ಲಿ ತುಪ್ಪದ ಬೆಡಗಿ : ಸ್ವಿಮ್ ಸೂಟ್ ನಲ್ಲಿ ಯ ‘ರಾ’ಗಿಣಿ

ಬ್ಲ್ಯಾಕ್ ಕಲರ್ ನ ಸ್ವಿಮ್ ಸೂಟ್ ನಲ್ಲಿ ಸ್ಯಾಂಡಲ್ ವುಡ್ ನಟಿ ರಾಗಿಣಿ ಸಖತ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಇನ್ನು ನಟಿಯ ಬೋಲ್ಡ್ ಪೋಸ್ ಗೆ ಫ್ಯಾನ್ಸ್ ಫಿದಾ ಆಗಿದ್ದು ನಯಾ ಲುಕ್ ನಿಂದ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.

ನಟಿ ರಾಗಿಣಿ ಸಾಕಷ್ಟು ಸಂಕಷ್ಟಗಳನ್ನು ಏದುರಿಸಿದ ನಂತರ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಕನ್ನಡ ಮತ್ತು ತಮಿಳಿನ ಸಿನಿಮಾಗಳ ಮೂಲಕ ಸೌಂಡ್ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

02/07/2022 03:14 pm

Cinque Terre

49.4 K

Cinque Terre

5