ಪಡ್ಡೆಹುಡುಗರ ಕನಸಿನ ರಾಣಿ, ಬಹು ಬೇಡಿಕೆಯ ನಟಿ ಸನ್ನಿ ಲೊಯೋನ್ ದುಬೈನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇತ್ತೀಚೆಗೆ ಕನ್ನಡ ಸಿನಿಮಾದಲ್ಲೂ ಹೆಜ್ಜೆ ಹಾಕಿದ್ದ ಹಾಟ್ ನಟಿ ಸಾಲು ಸಾಲು ಸಿನಿಮಾಗಳ ಮಧ್ಯೆಯೂ ಸನ್ನಿ ಫ್ಯಾಮಿಲಿ ಜೊತೆ ದುಬೈಗೆ ತೆರಳಿದ್ದಾರೆ. ಸದ್ಯ ಸನ್ನಿ ದುಬೈನಲ್ಲಿ ನಡೆಸಿದ ಫೋಟೋಶೂಟ್ ನ ಫೋಟೋಗಳು ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
PublicNext
22/06/2022 01:27 pm