ಮುಂಬೈ: ನೀಲಿ ಲೋಕದ ರಾಣಿ ಸನ್ನಿ ಲಿಯೋನ್ ಸಿಟ್ಟಿಗೆದ್ದರೇ ಏನ್ ಮಾಡ್ತಾರೆ. ಇದಕ್ಕೆ ಒಂದು ಉದಾಹರಣೆ ಇಲ್ಲಿದೆ. ಈ ಅದು ವೀಡಿಯೋ ರೂಪದಲ್ಲಿಯೇ ಇದೆ. ನೋಡಿ.
ಹೌದು. ಸನ್ನಿ ಲಿಯೋನ್ ತಮ್ಮ ಪಾಡಿಗೆ ಸಹಾಯಕರೊಂದಿಗೆ ಈಜಿಕೊಳದ ಪಕ್ಕ ಬರ್ತಾ ಇದ್ದರು. ಆಗ ಸನ್ನಿಯ ಮತ್ತೊಬ್ಬ ಸಹಾಯಕ ಈ ರಾಣಿಯನ್ನ ಈಜುಕೊಳಕ್ಕೆ ತಳ್ಳಿ ಬಿಡೋದೇ ?
ನಿಜ, ಇದರಿಂದ ಕೊಂಚ ಗಲಿಬಿಲಿಗೊಂಡ ಸನ್ನಿ ಲಿಯೋನ್, ಕೊಂಚ ಸುಧಾರಿಸಿಕೊಂಡು ತಮ್ಮ ಚಪ್ಪಲಿಯನ್ನೇ ತೆಗೆದು ತಮ್ಮ ಸಹಾಯಕನ ಮೇಲೆ ಬೀಸಿದ್ದಾರೆ. ಆ ವೀಡಿಯೋ ಹೆಚ್ಚು ಗಮನ ಸೆಳೆಯುತ್ತಿದೆ.
PublicNext
08/06/2022 07:34 pm