ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾರಾಷ್ಟ್ರದ ಯಶ್ ಫ್ಯಾನ್ಸ್ ಏನ್ ಕೇಳ್ತಿದ್ದಾರೆ ಗೊತ್ತೆ ?

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಈಗ ಎಲ್ಲರ ಫೇವರಿಟ್ ಸೂಪರ್ ಸ್ಟಾರ್. ಎಲ್ಲೆಡೆ ಈ ಕನ್ನಡದ ನಾಯಕನಿಗೆ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲೂ ಯಶ್ ಫ್ಯಾನ್ಸ್ ಇದ್ದಾರೆ. ಅವರು ಈಗೊಂದು ಮನವಿ ಮಾಡಿದ್ದಾರೆ.

ಹೌದು. ಯಶ್ ಗೆ ಮಹಾರಾಷ್ಟ್ರದ ಫ್ಯಾನ್ಸ್ ಈಗೊಂದು ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಬಯೋಪಿಕ್ ಚಿತ್ರದಲ್ಲಿ ನೀವು ಕಾಣಿಸಿಕೊಳ್ಳಬೇಕು ಅಂತಲೂ ಕೇಳಿಕೊಳ್ತಿದ್ದಾರೆ.

ಛತ್ರಪತಿ ಶಿವಾಜಿ ರೂಪದಲ್ಲಿ ಯಶ್ ಹೇಗೆ ಕಾಣಿಸಿಕೊಳ್ತಾರೆ ಅಂತ ಹೇಳಿಕೆ ಈಗೊಂದು ಪೋಸ್ಟರ್ ಅನ್ನೂ ಫ್ಯಾನ್ಸ್ ರೆಡಿ ಮಾಡಿದ್ದಾರೆ. ಅದನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.

Edited By :
PublicNext

PublicNext

01/06/2022 10:23 pm

Cinque Terre

46.62 K

Cinque Terre

0