ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಲ್ ಸಿಂಗ್ ಚಡ್ಡಾ ಟ್ರೈಲರ್ ರಿವ್ಯೂ !

ಹುಬ್ಬಳ್ಳಿ: ಬಾಲಿವುಡ್‌ ನ ನಾಯಕನಟ ಆಮೀರ್ ಖಾನ್ ಮತ್ತೊಮ್ಮೆ ಹೊಸ ಕಥೆಯೊಂದಿಗೆ "ಲಾಲ್ ಸಿಂಗ್ ಚಡ್ಡಾ"ಬಂದಿದ್ದಾರೆ. ಚಿತ್ರದ ಟ್ರೈಲರ್ ಹೊರ ಬೀಳ್ತಾಯಿದ್ದಂತೇನೆ, ಇದು ಇಂಗ್ಲೀಷ್ ಚಿತ್ರದ ಕಾಪಿ ಎಂದು ಕೂಡ ಕಾಮೆಂಟ್ ಬರ್ತಾ ಇವೆ.ಅದರ ಬೆನ್ನಲ್ಲಿಯೇ ಚಿತ್ರದ ಟ್ರೈಲರ್ ಗಮನ ಸೆಳೆಯುತ್ತಲೇ ಇದೆ. ಈ ಟ್ರೈಲರ್ ನ ಒಂದು ಪುಟ್ಟ ರಿವ್ಯೂ ಇಲ್ಲಿದೆ. ನೋಡಿ.

Edited By : Nagesh Gaonkar
PublicNext

PublicNext

01/06/2022 05:25 pm

Cinque Terre

70.68 K

Cinque Terre

3