ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಭುದೇವ ಕನ್ನಡದ ಪ್ಯಾನ್ ಇಂಡಿಯಾ ಚಿತ್ರ ಡೈರೆಕ್ಟ್ ಮಾಡ್ತಾರೆ!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಸಿನಿಮಾಗಳನ್ನ ನಿರ್ಮಿಸಿದ್ದ ಸಂದೇಶ್ ಪ್ರೊಡಕ್ಷನ್ ಈಗ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಿಸೋಕೆ ಮುಂದಾಗಿದೆ. ಈ ಚಿತ್ರದ ನಿರ್ದೇಶಕರು ಯಾರು ಗೊತ್ತೇ? ಬನ್ನಿ, ಹೇಳ್ತಿವಿ.

ಇಂಡಿಯನ್ ಮೈಕ್ ಜಾಕ್ಸನ್ ಅಂತಲೇ ಕರೆಸಿಕೊಳ್ಳುವ ನಟ-ನಿರ್ದೇಶಕ ಪ್ರಭುದೇವ ಈ ಚಿತ್ರದ ರೂವಾರಿ ಆಗಿದ್ದಾರೆ. ಚಿತ್ರಕ್ಕೆ ನಿರ್ದೇಶನ ಮಾಡೋ ಮೂಲಕ ಕನ್ನಡಕ್ಕೆ ಕಾಲಿಡುತ್ತಿದ್ದಾರೆ ಪ್ರಭುದೇವ.

ಅಂದ್ಹಾಗೆ ಈ ಚಿತ್ರದ ಹೀರೋ ಯಾರು ? ಹೀರೋಯಿನ್ ಮತ್ಯಾರು ? ಅನ್ನೋ ಮಾಹಿತಿ ಮಾತ್ರ ಇನ್ನಷ್ಟೇ ಹೊರ ಬೀಳಬೇಕಿದೆ.

Edited By :
PublicNext

PublicNext

29/05/2022 10:40 pm

Cinque Terre

73.09 K

Cinque Terre

0