ಬೆಂಗಳೂರು: ಬಾಲಿವುಡ್ ನ ನಟಿ ಜಾಕ್ವಲಿನ್ ಫರ್ನಾಂಡಿಸ್ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ವಿಶೇಷ ಅಂದ್ರೆ ಕಿಚ್ಚ ಸುದೀಪ್ ಕೂಡ ಫಸ್ಟ್ ಟೈಮ್ ರೀಲ್ಸ್ ಒಂದನ್ನ ಮಾಡಿದ್ದಾರೆ. ಬನ್ನಿ, ನೋಡೋಣ.
ಹೌದು. ವಿಕ್ರಾಂತ್ ರೋಣ ಚಿತ್ರದಲ್ಲಿ ರಾ..ರಾ..ರಕ್ಕಮ್ಮ ಹಾಡಿನಲ್ಲಿ ಕಾಣಿಸಿಕೊಂಡು ಕಿಚ್ಚು ಹಚ್ಚಿದ್ದಾರೆ. ಆದರೆ, ಇದೇ ನಟಿ ಈಗ ಕಿಚ್ಚನಿಗಾಗಿ ಕನ್ನಡದ ಮಾತನಾಡಿ ಹೊಸ ಕಿಕ್ಕು ಕೊಟ್ಟಿದ್ದಾರೆ.
ನಿಜ, ಕಿಚ್ಚ ಕೂಡ ಜಾಕ್ವಲಿನ್ ಹಾಕಿದ ಸವಾಲಿಗೆ ಒಂದು ರೀಲ್ಸ್ ಕೂಡ ಮಾಡಿದ್ದಾರೆ.ಆದರೆ, ಅದು ಇನ್ನು ರಿವೀಲ್ ಆಗಿಲ್ಲ. ವೇಟ್ ಮಾಡಿ.
-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸ್ಟ್
PublicNext
27/05/2022 04:13 pm