ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ ದೇಹ ತೂಕ ಹೆಚ್ಚಿಸಿಕೊಳ್ತಿದ್ದಾರೆ. "ಸಪ್ತಸಾಗರದಾಚೆ ಎಲ್ಲೋ" ಚಿತ್ರಕ್ಕಾಗಿಯೇ ಹೆಚ್ಚು ಕಡಿಮೆ 25 ಕೆಜಿ ತೂಕ ಹೆಚ್ಚಿಸಿಕೊಳ್ಳಿದ್ದಾರೆ.
ಹೌದು. ಹೇಮಂತ್ ರಾವ್ ನಿರ್ದೇಶನದ ಈ ಚಿತ್ರಕ್ಕಾಗಿಯೇ ರಕ್ಷಿತ್ ಶೆಟ್ಟಿ ವಿಭಿನ್ನ ಲುಕ್ ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ.24 ಮತ್ತು 35 ವರ್ಷದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
35 ವರ್ಷದ ಪಾತ್ರಕ್ಕಾಗಿಯೇ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 25 ಕೆಜಿ ತೂಕ ಹೆಚ್ಚಿಸಿಕೊಳ್ತಿದ್ದಾರೆ ಎಂದು ಡೈರೆಕ್ಟರ್ ಹೇಮಂತ್ ರಾವ್ ಹೇಳಿದ್ದಾರೆ.
PublicNext
24/05/2022 04:11 pm