ಕೇನ್ಸ್ ಚಲನಚಿತ್ರೋತ್ಸವ 2022 ರಲ್ಲಿ ಸೆಲೆಬ್ರೆಟಿಗಳು ತಮ್ಮ ಡಿಫರೆಂಟ್ ಲುಕ್ ಮತ್ತು ಸ್ಟೈಲ್ ನಿಂದ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನಿಂದ ಹಾಲಿವುಡ್ ವರೆಗಿನ ಸೆಲೆಬ್ರಿಟಿಗಳು ತಮ್ಮ ಸ್ಟೈಲಿಶ್ ಮತ್ತು ಗ್ಲಾಮರಸ್ ಲುಕ್ ನೊಂದಿಗೆ ಈವೆಂಟ್ ನ ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದ್ದಾರೆ.
ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಊರ್ವಶಿ ರೌಟೇಲಾ ಮತ್ತು ಪೂಜಾ ಹೆಗ್ಡೆ ಅವರು ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ತಮ್ಮ ಅದ್ಭುತ ಉಡುಗೆ ಮೂಲಕ ಅಭಿಮಾನಿಗಳನ್ನು ಆಕರ್ಷಿಸಿದ್ದಾರೆ.
PublicNext
23/05/2022 06:39 pm