ಮುಂಬೈ: ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈಗೆ ವಯಸ್ಸಾಯಿತೇ ? ಹೌದು ಇಂತಹ ಒಂದು ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ. ವಿಶ್ವದ ದಿಲ್ ಕದ್ದ ಈ ಚೆಲುವೆಯ ಇತ್ತೀಚಿನ ಫೋಟೋಗಳು ಎಲ್ಲರಲ್ಲೂ ಈ ಒಂದು ಅನುಮಾನ ಮೂಡಿಸುತ್ತಿವೆ.
ಐಶ್ವರ್ಯ ರೈ ದಪ್ಪ ಆಗಿದ್ದಾರಾ ? ಇಲ್ಲವೇ ನಿಜಕ್ಕೂ ವಯಸ್ಸು ಆಗಿಯೇ ಹೋಯಿತೇ ? 49 ವರ್ಷದ ಐಶ್ವರ್ಯ ರೈ ಈಗ ವಯಸ್ಸಾದವರ ಹಾಗೇನೆ ಕಾಣ್ತಿದ್ದಾರೆ.
ಕೇನ್ ಚಲನ ಚಿತ್ರೋತ್ಸವದಲ್ಲಿ ಭಾಗಿ ಆಗಿರೋ ಐಶ್ವರ್ಯ ರೈ,ಮುಖದಲ್ಲಿ ಸುಕ್ಕು ಕಾಣ್ತಾ ಇವೆ.ಕ್ಲೋಸ್ ಅಪ್ ಫೋಟೋಗಳಲ್ಲಿ ಈ ಸತ್ಯ ಎದ್ದು ಕಾಣುತ್ತಿದೆ. ಇದಕ್ಕೆ ಕಾರಣ ಏನು ಅನ್ನೋದು ಗೊತ್ತಿಲ್ಲ. ಆದರೆ, ಓವರ್ ಡಯೆಟ್ ನಿಂದಲೇ ಐಶ್ವರ್ಯ ಅಜ್ಜಿ ತರ ಕಾಣಿಸುತ್ತಿದ್ದಾರೆ ಅನ್ನೋರು ಇದ್ದಾರೆ.
PublicNext
20/05/2022 01:00 pm