ಬೆಂಗಳೂರು : ನಟ ಅಭಿಷೇಕ್ ಅಂಬರೀಶ್ ಸ್ಯಾಂಡಲವುಡ್ ಮೋಸ್ಟ್ ವಾಂಟೆಡ್ ಬ್ಯಾಚುಲರ್'ಗಳಲ್ಲಿ ಒಬ್ಬರು ತಂದೆಯಂತೆ ಸದಾ ರೆಬೆಲ್ ಆಗಿರುವ ಅಭಿಷೇಕ್ ಅಂಬರೀಶ್'ಗೆ ಅಭಿಮಾನಿಗಳು ಅಂದ್ರೆ ಅಚ್ಚುಮೆಚ್ಚು.
ಇಂತಹ ಅಭಿಮಾನಿಯೊಬ್ಬರು ಅಭಿಷೇಕ್ ಅಂಬರೀಶ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಾವಳಿ ನಡೆಸುವಾಗ ನನ್ನೊಂದು ಮಿಲಿಯನ್ ಡಾಲರ್ ಪ್ರಶ್ನೆ ನಿಮ್ಮ ಮದುವೆ ಯಾವಾಗ ಎಂದಿದ್ದಾರೆ.
ಈ ಪ್ರಶ್ನೆಗೆ ಅತಿ ಜಾಣತನದಿಂದ ಉತ್ತರಿಸಿದ ನಟ ಅಭಿಷೇಕ ಅಂಬರೀಶ್ ತಮ್ಮದೇ ಶೈಲಿಯಲ್ಲಿ ನಿಮ್ಮ ಮಿಲಿಯನ್ ಡಾಲರ್ ನನಗೆ ಕೊಡಿ ಆಗ ಹೇಳ್ತಿನಿ ಎಂದಿದ್ದಾರೆ.
ಇನ್ನೋರ್ವ ಅಭಿಮಾನಿ ನಿಮ್ಮ ಕ್ರಶ್ ಯಾರು ಎಂದಿದ್ದಾರೆ ಅದಕ್ಕೆ ನಟ ಅಭಿಷೇಕ್ ನಾನೇ ನನ್ನ ಕ್ರಶ್ ಎಂದಿದ್ದಾರೆ.
PublicNext
17/05/2022 05:55 pm