ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿಲ್ 'ಖುಷಿ' ಆಗೋ ಪೋಸ್ಟ್ ರಿಲೀಸ್ !

ಹೈದ್ರಾಬಾದ್: ಟಾಲಿವುಡ್‌ ನ ನಟಿ ಸಮಂತಾ ಹಾಗೂ ವಿಜಯ್ ದೇವರಕೊಂಡ ಅಭಿನಯದ 'ಖುಷಿ' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

ಪಕ್ಕಾ ರೋಮ್ಯಾಂಟಿಕ್ ಸಿನಿಮಾ ಇದಾಗಿದ್ದು, ಇದೇ ಡಿಸೆಂಬರ್-23 ಚಿತ್ರ ಎಲ್ಲೆಡೆ ರಿಲೀಸ್ ಆಗುತ್ತಿದೆ. ವಿಶೇಷ ಅಂದ್ರೆ, ಈ ಚಿತ್ರ ಕನ್ನಡ,ತೆಲುಗು,ತಮಿಳು,ಮಲೆಯಾಳಂ ನಲ್ಲೂ ರಿಲೀಸ್ ಆಗುತ್ತಿದೆ.

ಚಿತ್ರವನ್ನ ಶಿವ ನಿರ್ವಾಣ ನಿರ್ದೇಶನ ಮಡಿದ್ದು, ಈಗ ರಿಲೀಸ್ ಆಗಿರೋ ಪೋಸ್ಟರ್ ಇಂಟ್ರಸ್ಟಿಂಗ್ ಆಗಿಯೇ ಇದೆ. ವಿಜಯ್ ದೇವರಕೊಂಡ ಹಾಗೂ ಸಮಂತಾ ಲುಕ್ ಇಲ್ಲಿ ಕೊಂಚ ರಿವೀಲ್ ಆದಂತಿದೆ.

Edited By :
PublicNext

PublicNext

16/05/2022 11:39 am

Cinque Terre

45.42 K

Cinque Terre

0