ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಡ್‌ ಮೇಲೆ ಒಳ ಉಡುಪುಗಳನ್ನ ಒಣ ಹಾಕಿ 'ಶೂಟ್‌ ಟೈಮ್' ಎಂದ ನಟಿ ಈಶಾ ಗುಪ್ತಾ

ಮನರಂಜನಾ ಜಗತ್ತಿನಲ್ಲಿರುವ ಅತ್ಯಂತ ಡೇರಿಂಗ್ ನಟಿಯರಲ್ಲಿ ಇಶಾ ಗುಪ್ತಾ ಒಬ್ಬರು. ನಟಿ ನಟನೆಯ ಜೊತೆಗೆ ಫ್ಯಾಷನಿಸ್ಟ್ ಕೂಡ. ಅವರು ಬಹಳಷ್ಟು ಸಲ ತಮ್ಮ ಟಾಪ್‌ಲೆಸ್ ಫೋಟೋಗಳಿಂದ ಸುದ್ದಿಯಾಗಿದ್ದಾರೆ. ಸದ್ಯ ದುಬೈಗೆ ಸಿನಿಮಾ ಶೂಟಿಂಗ್‌ಗಾಗಿ ತೆರಳಿರುವ ಈಶಾ ಗುಪ್ತಾ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ಹೌದು. ಬೆಡ್‌ ಮೇಲೆ ಒಳ ಉಡುಪುಗಳನ್ನು ಒಣ ಹಾಕಿರುವ ಹಾಗೂ ತಾವು ಬ್ರಾ ಲೆಸ್‌ ಆಗಿ ನಿಂತಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಈಶಾ ಗುಪ್ತಾ ಪೋಸ್ಟ್ ಮಾಡಿದ್ದಾರೆ. ಜೊತೆಗೆ, 'ಶೂಟ್‌ ಟೈಮ್' ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Edited By : Vijay Kumar
PublicNext

PublicNext

06/05/2022 05:40 pm

Cinque Terre

67.59 K

Cinque Terre

2