ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟಿ ಶೃತಿ ಅಮ್ಮಂದಿರ ನೃತ್ಯ ವೈಭವದ ವೀಡಿಯೋ ವೈರಲ್

ಬೆಂಗಳೂರು: ಕನ್ನಡದ ಹೆಸರಾಂತ ನಟಿ ಶೃತಿ ಅವರಿಗೆ ಇಬ್ಬರು ಅಮ್ಮಂದಿರು ಅನ್ನೋ ವಿಷಯ ಗೊತ್ತೇ ಇದೆ. ಆ ಅಮ್ಮಂದಿರು ಕೂಡ ಕಲಾವಿದರು ಅನ್ನೋ ವಿಷಯ ಕೂಡ ಬಹುತೇಕರಿಗೆ ತಿಳಿದೇ ಇದೆ. ಆದರೆ, ಈ ಅಮ್ಮಂದಿರು ಈಗ ಸೋಷಿಯಲ್ ಮೀಡಿಯಾಗೂ ಕಾಲಿಟ್ಟಿದ್ದಾರೆ.

ಶೃತಿ ಅಮ್ಮಂದಿರ ಹೆಸರು ರಾಧ-ರುಕ್ಮಿಣಿ. ಇವರ ನೃತ್ಯ ವೈಭವ ಈಗ ನಿಜಕ್ಕೂ ವೈರಲ್ ಆಗುತ್ತಿದೆ. ಅವಳಿ-ಜವಳಿ ಆಗಿರೋ ಇವರು ರಂಗಭೂಮಿ ಕಲಾವಿದರೂ ಹೌದು.

ಮಗಳು ಶೃತಿ ಹಾಗೂ ನಟ ಶೃತಿ ಮುರಳಿ ಅವರೊಟ್ಟಿಗೆ ಒಟ್ಟಿಗೆ ಈ ಅಮ್ಮಂದಿರು ನೃತ್ಯ ಮಾಡಿದ್ದಾರೆ. ಆ ವೀಡಿಯೋಗಳು ಈಗ ಸೋಷಿಯಲ್ ಮೀಡಿಯಾ ಸೇರಿದಂತೆ ಯುಟ್ಯೂಬ್ ನಲ್ಲು ಭಾರಿ ವೈರಲ್ ಆಗುತ್ತಿದೆ.

Edited By :
PublicNext

PublicNext

05/05/2022 07:45 pm

Cinque Terre

158.25 K

Cinque Terre

0