ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿನಿಮಾರಂಗದಲ್ಲಿ ಲೈಂಗಿಕ ಶೋಷಣೆ ಸಾಮಾನ್ಯ : ಕಂಗನಾ

ಸಿನಿಮಾ ಕ್ಷೇತ್ರ ಮತ್ತು ಫ್ಯಾಷನ್ ಉದ್ಯಮದಲ್ಲಿ ಲೈಂಗಿಕ ಶೋಷಣೆ ಸಾಮಾನ್ಯವಾಗಿದೆ ಎಂದು ನಟಿ ಕಂಗನಾ ರಣಾವತ್ ಹೇಳಿದ್ದಾರೆ.

'ಲಾಕ್ ಅಪ್' ಎನ್ನುವ ರಿಯಾಲಿಟಿ ಶೋವೊಂದರ ನಿರೂಪಣೆ ಮಾಡುತ್ತಿರುವ ನಟಿ ನಾವು ಎಷ್ಟೇ ಸಮರ್ಥನೆ ಮಾಡಿಕೊಂಡರು ಮೇಲಿನ ಕ್ಷೇತ್ರಗಳಲ್ಲಿ ಲೈಂಗಿಕ ದೌರ್ಜನ್ಯ ನಿಜ ಎಂದಿದ್ದಾರೆ.

ಈ ರೀತಿಯ ದೌರ್ಜನ್ಯಗಳು ಯುವಜನತೆಯ ಕನಸ್ಸುಗಳನ್ನು ಛಿದ್ರಗೊಳಿಸುತ್ತವೆ, ಮನಸ್ಸನ್ನು ಘಾಸಿಗೊಳಿಸುತ್ತದೆ ಇದು ಕಹಿ ಸತ್ಯ ಎಂದಿದ್ದಾರೆ.ಈ ಹಿಂದೆ, ಕಂಗನಾ ತಾನು ಬಾಲ್ಯದಲ್ಲಿಯೇ ವ್ಯಕ್ತಿಯೋರ್ವನಿಂದ ಅನುಚಿತವಾಗಿ ಸ್ಪರ್ಶಿಸಲ್ಪಟ್ಟಿದ್ದನ್ನು ಬಹಿರಂಗಪಡಿಸಿದ್ದರು.

Edited By : Nirmala Aralikatti
PublicNext

PublicNext

03/05/2022 05:36 pm

Cinque Terre

58.11 K

Cinque Terre

5

ಸಂಬಂಧಿತ ಸುದ್ದಿ