ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಜಿಎಫ್ ಸೈನೈಡ್ ಗುಡ್ಡ ಈಗ ಪ್ರವಾಸಿ ತಾಣವೇ ಆಗಿ ಬಿಟ್ಟಿದೆ !

ಬೆಂಗಳೂರು:ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-02 ಚಿತ್ರ ಹಿಟ್ ಆಗಿದ್ದೇ ತಡ. ಚಿತ್ರೀಕರಣ ನಡೆಸಿದ ಕೆಜಿಎಫ್ ಏರಿಯಾ ಈಗ ಪ್ರವಾಸಿ ತಾಣವೇ ಆಗಿ ಬದಲಾಗಿ ಬಿಟ್ಟಿದೆ.

ಹೌದು. ಕೆಜಿಎಫ್‌ ನಲ್ಲಿರೋ ಸೈನೈಡ್ ಗುಡ್ಡದ ಮೇಲೇನೆ ಕೆಜಿಎಫ್‌ ಚಿತ್ರದ ನರಾಚಿ ಸೆಟ್ ಹಾಕಲಾಗಿತ್ತು. ಇಲ್ಲಿಯೇ ಬಹುತೇಕ ಚಿತ್ರೀಕರಣವೂ ನಡೆದಿತ್ತು.

ಕೆಜಿಎಫ್-2 ಚಿತ್ರ ಬಂದ್ಮೇಲೆ ಅಂತೂ ಈ ಒಂದು ಜಾಗ ಈಗ ಪ್ರವಾಸಿ ತಾಣವೇ ಆಗಿದೆ. ದಿನವೂ ದೂರ..ದೂರದ ತಮಿಳುನಾಡು,ಆಂಧ್ರ ಪ್ರದೇಶ,ಮುಂಬೈಯಿಂದಲೂ ಜನ ಈ ಸೈನೈಡ್ ಗುಡ್ಡವನ್ನ ನೋಡಲು ಬರ್ತಾನೇ ಇದ್ದು,ಈ ಗುಡ್ಡ ಈಗ ಜನಾಕರ್ಷಣೆಯ ಕೇಂದ್ರ ಬಿಂದು ಕೂಡ ಆಗಿ ಬಿಟ್ಟಿದೆ.

Edited By :
PublicNext

PublicNext

28/04/2022 04:49 pm

Cinque Terre

69.89 K

Cinque Terre

0