ಮುಂಬೈ: ಬಾಲಿವುಡ್‌ನ ನಾಯಕಿ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಏನ್ ಆಗಿದೆ. ಮುಖ ಮುಚ್ಚಿಕೊಂಡೇ ಈಗ ಎಲ್ಲೆಡೆ ಓಡಾಡ್ತಾರೆ ಮಿಸ್ಟರ್ ರಾಜ್ ಕುಂದ್ರಾ. ಅದೇ ದೃಶ್ಯದ ಒಂದು ವೀಡಿಯೋ ಎಲ್ಲರ ಗಮನ ಸೆಳೆದಿದೆ.
ರಾಜ್ ಕುಂದ್ರ ನೀಲಿ ಚಿತ್ರದ ನಿರ್ಮಾಪಕ ಅಂತ ಎಲ್ಲರಿಗೂ ಗೊತ್ತೇ ಇದೆ. ಅದರಿಂದಲೇ ಕಳೆದ ವರ್ಷ ಭಾರಿ ಸುದ್ದಿಯಲ್ಲಿಯೇ ಇದ್ದ ರಾಜ್ ಕುಂದ್ರ ಇನ್ನೂ ಆ ಕೇಸ್ ಎದರಿಸುತ್ತಲೇ ಇದ್ದಾರೆ.
ಅದಕ್ಕೋ ಏನೋ ಈಗ ರಾಜ್ ಕುಂದ್ರಾ ಬಹುತೇಕ ಸಾರ್ವಜನಿಕ ಕಡೆಗಳಲ್ಲಿ ಮುಖ ಮುಂಚಿಕ್ಕೊಂಡೇ ಓಡಾಡ್ತಿದ್ದಾರೆ. ಇದನ್ನ ಕಂಡ ನೆಟ್ಟಿಗರು ಮನ ಬಂದಂತೆ ಕಾಮೆಂಟ್ ಮಾಡ್ತಿದ್ದಾರೆ. ಮಾಡಬಾರದ್ದನ್ನ ಮಾಡಿದ್ರೆ ಹೀಗೆ ಆಗೋದು ಅಂತಲೂ ಚುಚ್ಚುತ್ತಿದ್ದಾರೆ.
PublicNext
13/04/2022 08:29 pm