ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ಡಾಕ್ಟರ್ ರಾಜಕುಮಾರ್ ಪುಣ್ಯ ಸ್ಮರಣೆ

ಬೆಂಗಳೂರು: ಕನ್ನಡದ ಕಣ್ಮಣಿ, ವರನಟ ಡಾ.ರಾಜ್‌ಕುಮಾರ್ ಅವರು ಅಭಿಮಾನಿ ದೇವರುಗಳನ್ನ ಅಗಲಿ ನಾಳೆಗೆ ಬರೋಬ್ಬರಿ 16 ವರ್ಷ ಪೂರ್ಣಗೊಳ್ಳಲಿದೆ. 2006 ಏಪ್ರಿಲ್-12 ರಂದು ರಾಜ್ ಕುಮಾರ್ ಅಭಿಮಾನಿ ದೇವರುಗಳನ್ನ ಅಗಲಿದರು. ಪ್ರತಿ ವರ್ಷ ಈ ದಿನದಂದು ರಾಜ್‌ಕುಮಾರ್ ಅವರನ್ನ ನೆನಪಿಸಿಕೊಳ್ಳಲಾಗುತ್ತದೆ.

ಅದರಂತೆ ಈ ವರ್ಷವೂ ಕಂಠೀರವ ಸ್ಟುಡಿಯೋದಲ್ಲಿ ಇರುವ ರಾಜ್‌ಕುಮಾರ್ ಸಮಾಧಿಗೆ ಹೂವಿನ ಅಲಂಕಾರ ಮಾಡಲಾಗಿದೆ. ಡಾಕ್ಟರ್ ರಾಜ್ ಪುಣ್ಯ ಸ್ಮರಣೆಗಾಗಿ ಕುಟುಂಬದಿಂದ ಸಮಾಧಿಗೆ ಪೂಜೆ ಸಲ್ಲಿಸಲಾಗುತ್ತದೆ.

Edited By : Nagaraj Tulugeri
PublicNext

PublicNext

11/04/2022 10:00 pm

Cinque Terre

62.75 K

Cinque Terre

2