ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಶ್ಮೀರಿ ಹುಡುಗಿ ಆದ ಕೊಡಗಿನ ಕುವರಿ ರಶ್ಮಿಕಾ !

ಬೆಂಗಳೂರು: ಕನ್ನಡದ ನಾಯಕ ನಟಿ ರಶ್ಮಿಕಾ ಮಂದಣ್ಣ ಈಗ ಮಲೆಯಾಳಂ ಇಂಡಸ್ಟ್ರೀಗೂ ಕಾಲಿಟ್ಟಿದ್ದಾರೆ. ಆಫ್ರಿನ್ ಹೆಸರಿನ ಚಿತ್ರದಲ್ಲಿ ಅಭಿನಯಿಸೋ ಮೂಲಕ ಇಲ್ಲೂ ಧಮಾಕಾ ಮಾಡೋಕೆ ಮುಂದಾಗಿದ್ದಾರೆ.

ಈ ಚಿತ್ರದಲ್ಲಿ ಕಾಶ್ಮೀರ್ ಹುಡುಗಿ ಆಫ್ರಿನ್ ಹೆಸರಿನ ಪಾತ್ರವನ್ನೇ ರಶ್ಮಿಕಾ ಮಂದಣ್ಣ ಇಲ್ಲಿ ನಿರ್ವಹಿಸುತ್ತಿದ್ದಾರೆ. ದುಲ್ಕರ್ ಸಲ್ಮಾನ್ ನಾಯಕರಾಗಿರೋ ಈ ಚಿತ್ರದ ಟೀಸರ್ ಈಗ ಹೊರ ಬಿದ್ದಿದೆ. ವಿಶೇಷಯ ಅಂದರೆ, ಈ ಟೀಸರ್ ರಶ್ಮಿಕಾ ಮಂದಣ್ಣ ಜನ್ಮ ದಿನದಂದೇ ಹೊರ ಬಂದಿದೆ.

Edited By :
PublicNext

PublicNext

05/04/2022 05:55 pm

Cinque Terre

57.3 K

Cinque Terre

1

ಸಂಬಂಧಿತ ಸುದ್ದಿ