ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಂಡುಡುಗೆಯಲ್ಲಿ ಮಿಂಚಿದ ಅನನ್ಯಾ ಪಾಂಡೆ

ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುತ್ತಾರೆ. ಗ್ಲಾಮರಸ್​ ಆಗಿ ಬಟ್ಟೆ ಧರಿಸುವ ನಟಿ ಅನನ್ಯಾ ಪಾಂಡೆ ಅವರನ್ನು ಟ್ರೋಲ್​ ಮಾಡಲಾಗಿತ್ತು. ಈ ವಿಚಾರವಾಗಿ ಅನನ್ಯಾ ಪಾಂಡೆ ಅವರ ತಂದೆ ಚಂಕಿ ಪಾಂಡೆ ಖಡಕ್​ ಆಗಿಯೇ ಪ್ರತಿಕ್ರಿಯೆ ನೀಡಿದ್ದರು. ಇದೆಲ್ಲ ಹಳೆಯ ಸುದ್ದಿ. ಸದ್ಯದ ವಿಚಾರವೆಂದರೆ ಅನನ್ಯಾ ಪಾಂಡೆ ತುಂಡುಡುಗೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಡ್ಡೆ ಹುಡುಗರ ನಿದ್ದೆ ಕೆಡಿಸಿವೆ.

Edited By : Vijay Kumar
PublicNext

PublicNext

02/04/2022 01:39 pm

Cinque Terre

36.29 K

Cinque Terre

0