ಜನ್ನತ್ ಜುಬೇರ್ ಸದ್ಯ ಸೋಷಿಯಲ್ ಮೀಡಿಯಾದ ಹಾರ್ಟ್ ಥ್ರೋಬ್ ರೀಲ್ಸ್, ಟಿಕ್ ಟಾಕ್ ವಿಡಿಯೋಗಳನ್ನು ಮಾಡುವ ಮೂಲಕ ಸಖತ್ ಫೇಮಸ್ ಆಗಿದ್ದಾಳೆ ಈ ಜನ್ನತ್ ಬೆಡಗಿ.
ಈಗ ಇನ್ ಸ್ಟಾಗ್ರಾಮ್ ಫಾಲೋವರ್ಸ್ ನಲ್ಲಿ ಎಸ್ ಆರ್ ಕೆ ಯನ್ನೂ ಮೀರಿಸಿದ್ದಾಳೆ ಜನ್ನತ್ ಜುಬೇರ್.
28.6 ಮಿಲಿಯನ್ ಫಾಲೋವರ್ಸ್ ಶಾರುಖಾನ್ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿದ್ದಾರೆ. ಆದರೆ ಜನ್ನತ್ ಜುಬೇರ್ ಗೆ 41.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಸದ್ಯ ಈಕೆ ವೈಟ್ ಅಂಡ್ ವೈಟ್ ಡ್ರೆಸ್ ತೊಟ್ಟು ಫೋಟೊ ಶೂಟ್ ಮಾಡಿಸಿದ್ದಾಳೆ. ಈಗ ಈ ಫೋಟೊಗಳು ಎಲ್ಲೆಡೆ ವೈರಲ್ ಆಗ್ತಿದೆ.
PublicNext
30/03/2022 01:54 pm