ಕಳೆದ ಎರಡು ದಿನಗಳ ಹಿಂದೆ ಕೊಡಗಿನ ಬೆಡಗಿ, ಬಹು ಭಾಷಾ ನಟಿ ರಶ್ಮಿಕಾ ಮಂದಣ್ಣ ವರ್ಕೌಟ್ ಮಾಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಬಿ ಟೌನ್ ಬೆಡಗಿ ಜಾಕ್ಲೀನ್ ನಾನೇನು ಕಮ್ಮಿ ಅಂತ ವರ್ಕೌಟ್ ಮಾಡುವ ಮೂಲಕ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಪಿಂಕ್ ಹ್ಯಾಟ್, ಬ್ಲಾಕ್ ಡ್ರೆಸ್ ತೊಟ್ಟು ಜಾಕ್ಲೀನ್ ವರ್ಕೌಟ್ ಮಾಡಿ ಹುಡುಗರ ನಿದ್ದೆಗೆಡಿಸಿದ್ದಾರೆ. ಆದ್ರೆ ರಶ್ಮಿಕಾ ಹಾಗೂ ಜಾಕ್ಲೀನ್‌ಗೂ ನಾವು ಹೋಲಿಕೆ ಮಾಡೋದು ಕಷ್ಟ. ಒಂದತೂ ಸತ್ಯ ಈ ವರ್ಕೌಟ್ ಕಾಂಪಿಟೇಶನ್‌ನಲ್ಲಿ ಪಡ್ಡೆಗಳ ಕಣ್ಣು ತಂಪಾಗ್ತಿರೋದಂತು ಸತ್ಯ.
PublicNext
30/03/2022 01:25 pm