ಬಾಗಲಗೋಟೆ: ಡೈರೆಕ್ಟರ್ ಯೋಗರಾಜ್ ಭಟ್ ಈಗ ಗರಡಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.ಬೆಂಗಳೂರಿನ ಜಿ.ವಿ.ಅಯ್ಯರ್ ಸ್ಟುಡಿಯೋದಲ್ಲಿ ಸೆಟ್ ಹಾಕಿ ಚಿತ್ರೀಕರಣವನ್ನೂ ಮಾಡಿದ್ದಾರೆ. ಆದೆ, ಈಗ ಬಾಗಲಕೋಟೆಯ ಬಾದಾಮಿಯಲ್ಲಿ ಚಿತ್ರೀಕರಣ ಆರಂಭಿಸಿದ್ದಾರೆ.
ಕೃಷಿ ಸಚಿವ ಬಿ.ಸಿ.ಪಾಟೀಲ್ ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನೇ ಮಾಡುತ್ತಿದ್ದಾರೆ. ತಮ್ಮ ಪಾತ್ರದಲ್ಲಿ ಅಭಿನಯಸೋಕೆ ಈಗಾಗಲೇ ಗರಡಿ ತಂಡವನ್ನೂ ಬಿ.ಸಿ.ಪಾಟೀಲ್ ಜಾಯಿನ್ ಆಗಿದ್ದಾರೆ.
ಯಶಸ್ ಸೂರ್ಯ ಮತ್ತು ಸೋನಲ್ ಜೋಡಿಯ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ವಿಶೇಷ ಪಾತ್ರವನ್ನ ಕೂಡ ಮಾಡುತ್ತಿದ್ದಾರೆ.
PublicNext
22/03/2022 01:04 pm